Home News Chikkaballapur ಯಲುವಳ್ಳಿ ಉಪಚುನಾವಣೆಯಲ್ಲಿ NDA ಬೆಂಬಲಿತ ಅಭ್ಯರ್ಥಿ ಗೆಲವು

ಯಲುವಳ್ಳಿ ಉಪಚುನಾವಣೆಯಲ್ಲಿ NDA ಬೆಂಬಲಿತ ಅಭ್ಯರ್ಥಿ ಗೆಲವು

0
204
Chikkaballapur Yaluvahalli by election Result

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡಮರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲುವಳ್ಳಿ (Yaluvahalli) ಗ್ರಾಮದ ಉಪಚುನಾವಣೆಯಲ್ಲಿ BJP ಮತ್ತು JDS ಬೆಂಬಲಿತ NDA ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮೃತ್ ‌ಕುಮಾರ್ ಗೆಲುವು (Win) ಸಾಧಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ನಂದಕುಮಾರ್ ವಿರುದ್ಧ 3 ಮತಗಳ ಅಂತರದಿಂದ ಜಯಗಳಿಸಿದ ಅಮೃತ್ ‌ಕುಮಾರ್ ಅವರು ಯಲುವಳ್ಳಿ ಗ್ರಾಮದ ಅಭಿವೃದ್ಧಿಗೆ ಸಂಪೂರ್ಣ ಶ್ರಮಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಯಲುವಳ್ಳಿ ಗ್ರಾಮದ ಮುಖಂಡರು ಹಾಗೂ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!