- Advertisement -
- Advertisement -
- Advertisement -
- Advertisement -
Chintamani : ಚಿಂತಾಮಣಿ ತಾಲ್ಲೂಕಿನ ಭೂಮಿಶೆಟ್ಟಿಹಳ್ಳಿಯಲ್ಲಿರುವ ಸರ್ಕಾರಿ (Adarsha Vidyalaya) ಆದರ್ಶ ವಿದ್ಯಾಲಯಕ್ಕೆ (RMSA) 2022-23ನೇ ಸಾಲಿನ 6 ನೇ ತರಗತಿಗೆ ದಾಖಲಾಗಲು ನಡೆಸುವ ಪ್ರವೇಶ ಪರೀಕ್ಷೆಗೆ Online ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಜನವರಿ 24 ರಿಂದ February 9 ರವರೆಗೆ ಅರ್ಜಿಗಳನ್ನು www.schooleducation.kar.nic.in ಅಥವಾ www.vidyavahini.karnataka.govt.in ಲಾಗಿನ್ ಆಗಿ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗೆ 9844162068, 9841404746 ಸಂಪರ್ಕಿಸಬಹುದು
- Advertisement -