Home Bulletin Announcement ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗೆ Online ಅರ್ಜಿ ಆಹ್ವಾನ

ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗೆ Online ಅರ್ಜಿ ಆಹ್ವಾನ

0
Adarsha Vidyalaya Chintamani Registration Chikkaballapur District

Chintamani : ಚಿಂತಾಮಣಿ ತಾಲ್ಲೂಕಿನ ಭೂಮಿಶೆಟ್ಟಿಹಳ್ಳಿಯಲ್ಲಿರುವ ಸರ್ಕಾರಿ (Adarsha Vidyalaya) ಆದರ್ಶ ವಿದ್ಯಾಲಯಕ್ಕೆ (RMSA) 2022-23ನೇ ಸಾಲಿನ 6 ನೇ ತರಗತಿಗೆ ದಾಖಲಾಗಲು ನಡೆಸುವ ಪ್ರವೇಶ ಪರೀಕ್ಷೆಗೆ Online ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಜನವರಿ 24 ರಿಂದ February 9 ರವರೆಗೆ ಅರ್ಜಿಗಳನ್ನು www.schooleducation.kar.nic.in ಅಥವಾ www.vidyavahini.karnataka.govt.in ಲಾಗಿನ್ ಆಗಿ ಸಲ್ಲಿಸಬಹುದು.

ಹೆಚ್ಚಿನ ವಿವರಗಳಿಗೆ 9844162068, 9841404746 ಸಂಪರ್ಕಿಸಬಹುದು

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version