Home News Chintamani ಕಾಂಗ್ರೆಸ್ ಬೆಂಬಲಿತರ ವಶಕ್ಕೆ ಆನೂರು ಡೇರಿ

ಕಾಂಗ್ರೆಸ್ ಬೆಂಬಲಿತರ ವಶಕ್ಕೆ ಆನೂರು ಡೇರಿ

0
390
Chintamani Anoor Dairy Election

Chintamani : ಚಿಂತಾಮಣಿ ತಾಲ್ಲೂಕಿನ ಆನೂರು ಹಾಲು ಉತ್ಪಾದಕರ ಸಹಕಾರ ಸಂಘದ (Anoor Dairy Election) 5 ವರ್ಷಗಳ ಆಡಳಿತ ಅವಧಿಗೆ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.

ನೂತನ ಸದಸ್ಯರಾಗಿ ಸಾಮಾನ್ಯ ಸ್ಥಾನದಿಂದ ಟಿ. ವೆಂಕಟೇಶಪ್ಪ, ಎಸ್.ಟಿ ಸ್ಥಾನಕ್ಕೆ ನಾರಾಯಣಸ್ವಾಮಿ, ಡಿ.ಎನ್. ಶ್ರೀಕಂಠರಾವ್, ಎಸ್.ಸಿ ಸ್ಥಾನಕ್ಕೆ ಕೋನಪ್ಪ, ಎ.ಬಿ. ನಾರಾಯಣಸ್ವಾಮಿ (ರಾಜಣ್ಣ), ಬಿಸಿಎಂ (ಎ )ಸ್ಥಾನಕ್ಕೆ ಮಂಜುನಾಥ, ವೆಂಕಟರೆಡ್ಡಿ, ಸಿ. ಗೋಪಾಲಕೃಷ್ಣಪ್ಪ, ಬಿಸಿಎಂ (ಬಿ )ಸ್ಥಾನಕ್ಕೆ ಎ.ಎಂ. ಕೃಷ್ಣಪ್ಪ, ಭಾರತಮ್ಮ, ಮಹಿಳಾ ಮೀಸಲು ಸ್ಥಾನಕ್ಕೆ ಪ್ಯಾರಿಮಾ ಮತ್ತು ಕಳಾವತಮ್ಮ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಡಿ.ವಿ. ಕೃಷ್ಣಾರೆಡ್ಡಿ, ಸಹಾಯಕ ಚುನಾವಣಾಧಿಕಾರಿಯಾಗಿ ವೆಂಕಟಾ ಚಲಪತಿ ಕೆಲಸ ಮಾಡಿದರು.

ಮುಖಂಡರಾದ ಗ್ರಾ.ಪಂ. ಅಧ್ಯಕ್ಷೆ ಸುಮಿತ್ರಮ್ಮ, ಅನೂರು ಸುಬ್ಬಣ್ಣ, ವೆಂಕಟೇಶಪ್ಪ, ಎಲ್. ಶಿವಣ್ಣ, ಎ.ವಿ. ಕೃಷ್ಣಪ್ಪ, ರೆಹಮಾನ್, ತಳವಾರ ವೆಂಕಟೇಶಪ್ಪ, ಮಾಜಿ ಸದಸ್ಯ ರವಿಕುಮಾರ್, ಮಾರಪ್ಪ, ನರಸಿಂಹಪ್ಪ ನಂಬೋರಿ, ನಾಗರಾಜ, ವಾಟರ್ ಮೆನ್ ಚೌಡರೆಡ್ಡಿ, ಕಾರ್ಯದರ್ಶಿ ಎನ್. ವೆಂಕಟೇಶಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!