- Advertisement -
- Advertisement -
- Advertisement -
- Advertisement -
Chikkaballapur : Covid ಎರಡನೇ ಅಲೆಯ ಸಮಯದಲ್ಲಿ ನಗರದ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುತ್ತಿದ್ದ ಮಾರ್ಷಲ್‌ಗಳು (Marshal) ಮತ್ತೆ ಕಾರ್ಯನಿರತರಾಗಿದ್ದಾರೆ.
ಗುರುವಾರ ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆ (BB Road), ಎಂ.ಜಿ.ರಸ್ತೆ (MG Road), ಗಂಗಮ್ಮನ ಗುಡಿ ರಸ್ತೆ (Gangamma Gudi Temple Road), ಬಜಾರ್ ರಸ್ತೆಯಲ್ಲಿ (Bazar Road) ಸಂಚರಿಸಿ ಜನರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕೋರಿ ಅರಿವು (Awareness) ಮೂಡಿಸಿದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -