Home News Chikkaballapur Covid ಕುರಿತು ಜಾಗೃತಿ ಮೂಡಿಸಿದ ಮಾರ್ಷಲ್‌ಗಳು

Covid ಕುರಿತು ಜಾಗೃತಿ ಮೂಡಿಸಿದ ಮಾರ್ಷಲ್‌ಗಳು

0
Chikkaballapur Covid-19 Marshal Awareness

Chikkaballapur : Covid ಎರಡನೇ ಅಲೆಯ ಸಮಯದಲ್ಲಿ ನಗರದ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುತ್ತಿದ್ದ ಮಾರ್ಷಲ್‌ಗಳು (Marshal) ಮತ್ತೆ ಕಾರ್ಯನಿರತರಾಗಿದ್ದಾರೆ.

ಗುರುವಾರ ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆ (BB Road), ಎಂ.ಜಿ.ರಸ್ತೆ (MG Road), ಗಂಗಮ್ಮನ ಗುಡಿ ರಸ್ತೆ (Gangamma Gudi Temple Road), ಬಜಾರ್ ರಸ್ತೆಯಲ್ಲಿ (Bazar Road) ಸಂಚರಿಸಿ ಜನರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕೋರಿ ಅರಿವು (Awareness) ಮೂಡಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version