- Advertisement -
- Advertisement -
- Advertisement -
- Advertisement -
Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಕೇತೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (Government Higher Primary School – GPHS Kethenahalli) ಮಕ್ಕಳಿಗೆ ಶನಿವಾರ ನಗರದ ತೇಜ ದಂತ ಚಿಕಿತ್ಸಾಲಯ ವೈದ್ಯ ಡಾ.ಮಹೇಶ್ ದಂತ ತಪಾಸಣೆ (Dental Check-Up Camp) ಮಾಡಿ ಹಲ್ಲುಗಳ ಸಂರಕ್ಷಣೆ, ಹಲ್ಲು ಉಜ್ಜುವ ವಿಧಾನ, ಹಲ್ಲಿನ ಸಮಸ್ಯೆಗಳಿಗೆ ಕಾರಣಗಳನ್ನು ಮಕ್ಕಳಿಗೆ ತಿಳಿಸಿದರು.
ದಂತ ಸಮಸ್ಯೆಗಳಿರುವ ಮಕ್ಕಳು ನಮ್ಮ ಚಿಕಿತ್ಸಾಲಯಕ್ಕೆ ಬಂದರೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಡಾ. ಮಹೇಶ್ ಹೇಳಿದರು.
ಮುಖ್ಯ ಶಿಕ್ಷಕ ಎಸ್.ಡಿ.ರಾಮಚಂದ್ರ ವೈದ್ಯರ ಸಮಾಜ ಸೇವೆ ಹಾಗೂ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -