Friday, March 29, 2024
HomeChikkaballapurಧರ್ಮರಾಯಸ್ವಾಮಿ ಒನಕೆ ಕರಗ

ಧರ್ಮರಾಯಸ್ವಾಮಿ ಒನಕೆ ಕರಗ

- Advertisement -
- Advertisement -
- Advertisement -
- Advertisement -

Chikkaballapur : ಚಿಕ್ಕಬಳ್ಳಾಪುರ ನಗರದ ಭಗತ್‌ಸಿಂಗ್ ನಗರದಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದ ಕರಗ ಮಹೋತ್ಸವದ (Dharmarayaswamy Karaga) ಭಾಗವಾಗಿ ಸೋಮವಾರ ಭುವನೇಶ್ವರಿ ವೃತ್ತದಲ್ಲಿ ‘ಒನಕೆ ಕರಗ’ ವಿಜೃಂಭಣೆಯಿಂದ ನಡೆಯಿತು.

ಸುಮಾರು 6 ಅಡಿ ಉದ್ದದ ಒನಕೆಯ ಒನಕೆ ಮೇಲೆ ಅರಿಶಿಣ ನೀರು ತುಂಬಿಟ್ಟ ತಾಮ್ರದ ಪಾತ್ರೆ ಇಟ್ಟುಕೊಂಡು ತಮಟೆಯ ವಾದನಕ್ಕೆ ತಕ್ಕಂತೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಕರಗದ ಪೂಜಾರಿ ಎಂ.ಬಾಲಾಜಿ ನೃತ್ಯ ಮಾಡಿದರು.

For Daily Updates WhatsApp ‘HI’ to 7406303366

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!