Home News Chikkaballapur ಚಿಕ್ಕಬಳ್ಳಾಪುರ ದಿಶಾ ಸಭೆ ನವೆಂಬರ್ 25ಕ್ಕೆ ಮುಂದೂಡಿಕೆ: ಸಂಸದರ ಸೂಚನೆ

ಚಿಕ್ಕಬಳ್ಳಾಪುರ ದಿಶಾ ಸಭೆ ನವೆಂಬರ್ 25ಕ್ಕೆ ಮುಂದೂಡಿಕೆ: ಸಂಸದರ ಸೂಚನೆ

0
4
Vidhana Soudha government building in Bengaluru under a blue sky
File image: Vidhana Soudha, Bengaluru. Wikimedia Commons, CC0 public domain

ಚಿಕ್ಕಬಳ್ಳಾಪುರ: ನವೆಂಬರ್ 18ರಂದು ನಡೆಯಬೇಕಿದ್ದ ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯನ್ನು ಸಂಸದರ ಸೂಚನೆಯ ಮೇರೆಗೆ ನವೆಂಬರ್ 25ಕ್ಕೆ ಮುಂದೂಡಲಾಗಿದೆ.

Quick facts: Update: the DISHA meeting, earlier set for November 18, 2026 at 10:30 am, will now be held on November 25 at the Zilla Panchayat hall under MP Dr K. Sudhakar.

ದಿಶಾ ಸಭೆ ಯಾವಾಗ ನಡೆಯಲಿದೆ?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಡಾ.ಕೆ.ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 18ರಂದು ಬೆಳಗ್ಗೆ 10:30ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಿಗದಿಯಾಗಿತ್ತು. ಸಂಸದರ ಸೂಚನೆಯ ಮೇರೆಗೆ ಅದನ್ನು ನವೆಂಬರ್ 25ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

Has the DISHA meeting been postponed?
Yes. It was planned for November 18 and is now on November 25, 2026.
Why was it postponed?
At the suggestion of MP Dr K. Sudhakar.
Where will it be held?
At the Zilla Panchayat hall, Chikkaballapur.

Stay tuned for more local updates.

Save progress on every phone.

Name, email, photo only. No password. By continuing you agree to the Terms and Privacy Notice.

error: Content is protected !!