Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾಣಿ ದಯಾ ಸಂಘಗಳ ಸಹಯೋಗದೊಂದಿಗೆ ಪ್ರಾಣಿಗಳ ಮೇಲಿನ ಕೌರ್ಯ ತಡೆಗಟ್ಟಿ, ದೈನಂದಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಮತ್ತು ಪ್ರಾಣಿಗಳ ಕುರಿತಾದ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರಾಣಿ ಸಂರಕ್ಷಕ/ ಪ್ರಾಣಿ ಸಂರಕ್ಷಣೆ ಪಾಲಕರ (Animal Rescue/Protection) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಾನುವಾರು ಸಂರಕ್ಷಣೆ ಬಗ್ಗೆ ಅನುಭವ ಹೊಂದಿರುವವರಿಂದ ಅರ್ಜಿ ಸಲ್ಲಿಸಬಹುದು ಹಾಗೂ ಈ ನೇಮಕಗೊಳ್ಳುವವರು ಸಂಭಾವನೆ ಅಪೇಕ್ಷಿಸಬಾರದು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ರಾಮಕೃಷ್ಣಾ ರೆಡ್ಡಿ 9008595881 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur