Home News Chikkaballapur ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಕಂಪ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಕಂಪ

0
Chikkaballapur Earthquake National Center for Seismology

Chikkaballapur District: ಬೆಂಗಳೂರಿನ ಉತ್ತರ ಹಾಗೂ ಈಶಾನ್ಯ ಭಾಗಗಳಲ್ಲಿ ಭೂಕಂಪ (Earthquake) ಸಂಭವಿಸಿದ್ದು, ಇದರ ಪರಿಣಾಮ ಬೆಂಗಳೂರು ಗ್ರಾಮೀಣ (Bangalore Rural) ಜಿಲ್ಲೆಯ ಪಕ್ಕದಲ್ಲಿಯೇ ಇರುವ ಚಿಕ್ಕಬಳ್ಳಾಪುರ ((Chikkaballapur) ದಲ್ಲಿಯೂ ಅನುಭವವಾಗಿದೆ.

ರಾಜ್ಯದ ಬೆಂಗಳೂರು (Bengaluru) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನರು ಈ ಹಿಂದೆ ಆಗಾಗ ಭೂಮಿ ನಡುಗಿದ ಮತ್ತು ಹಲವು ಬಾರಿ ಸ್ಫೋಟದ ಶಬ್ದ ಕೇಳಿ ಬರುವುದು ವರದಿಯಾಗಿತ್ತು. ಈ ದಿನ ಬೆಂಗಳೂರಿನ ಉತ್ತರ (North) ಹಾಗೂ ಈಶಾನ್ಯ (North-East) ಭಾಗದಲ್ಲಿ ಲಘು ಭೂಕಂಪ ಸಂಭವಿಸಿರುವುದನ್ನು ಭೂಕಂಪನ ಇಲಾಖೆ ಖಚಿತಪಡಿಸಿದೆ.

ಬೆಂಗಳೂರಿನಲ್ಲಿ ಭೂಕಂಪ ಸಂಭವಿಸಿರುವ ಬಗ್ಗೆ ಮಾಹಿತಿ ನೀಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಇಂದು ಬೆಳಗ್ಗೆ ಬೆಂಗಳೂರಿನ ಉತ್ತರ ಹಾಗೂ ಈಶಾನ್ಯ ಭಾಗಗಳಲ್ಲಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬುಧವಾರ 22-12-2021 ರಂದು ಉದ್ದ: 77.76, ಆಳ: 23 ಕಿಮೀ ಅಂತರದಲ್ಲಿ 3.3 ತೀವ್ರತೆಯ ಭೂಕಂಪನ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ ಎಂದು ಮೂಲಕ National Center for Seismology ಮಾಹಿತಿಯನ್ನು ನೀಡಿದೆ.

NO COMMENTS

LEAVE A REPLY

Please enter your comment!
Please enter your name here

Save progress on every phone.

Name, email, photo only. No password. By continuing you agree to the Terms and Privacy Notice.

error: Content is protected !!
Exit mobile version