- Advertisement -
- Advertisement -
- Advertisement -
- Advertisement -
Chikkaballapur : ಚಿಕ್ಕಬಳ್ಳಾಪುರ ನಗರದ ಖಾಸಗಿ ಬಸ್ ನಿಲ್ದಾಣ (Private Bus Stand), ನಗರಸಭೆ (City Municipal Council) ಸೇರಿದಂತೆ ವಿವಿಧ ಕಡೆಗಳಲ್ಲಿ ತಮ್ಮ ಅಂಗಡಿಗಳ ಮುಂದಿನ ಫುಟ್‌ಪಾತ್ (Footpath) ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದವರಿಗೆ ಬುಧವಾರ ಸಂಚಾರ ಠಾಣೆ PSI ವೇಣುಗೋಪಾಲ್ ಸೂಚನೆ ನೀಡಿ ರಸ್ತೆ ಅತಿಕ್ರಮಿಸಿದ್ದವರನ್ನು ತೆರವುಗೊಳಿಸಲಾಯಿತು.
ಅಂಗಡಿಗಳ ಮಾಲೀಕರು ರಸ್ತೆಗಳನ್ನು ಅತಿಕ್ರಮಿಸಿದರೆ ಅವರ ವಿರುದ್ದ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗದಂತೆ ನಿಮ್ಮ ಪರಿದಿಯ ಒಳಗೆ ವ್ಯಾಪಾರ ವಹಿವಾಟು ನಡೆಸಿ ಎಂದು ಪಿಎಸ್‌ಐ ವೇಣುಗೋಪಾಲ್ ಹೇಳಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -