Home News Chikkaballapur ಚಿಕ್ಕಬಳ್ಳಾಪುರ KSRTC ವಿಭಾಗದ ಕಾರ್ಯಾಗಾರ ವಿಭಾಗಕ್ಕೆ ಪ್ರಶಸ್ತಿ

ಚಿಕ್ಕಬಳ್ಳಾಪುರ KSRTC ವಿಭಾಗದ ಕಾರ್ಯಾಗಾರ ವಿಭಾಗಕ್ಕೆ ಪ್ರಶಸ್ತಿ

0
567
Chikkaballapur KSRTC division's workshop appreciation

Chikkaballapur : ಚಿಕ್ಕಬಳ್ಳಾಪುರ KSRTC ವಿಭಾಗದ ಕಾರ್ಯಾಗಾರದಲ್ಲಿ (Chikkaballapur KSRTC division’s workshop) ಈವರೆಗೆ 14 ಬಸ್ಸುಗಳ ಕವಚ ಪುನಶ್ಚೇತನ ಮಾಡಲಾಗಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ವಿಭಾಗದ ಕೆಎಸ್ಆರ್‌ಸಿಟಿಸಿ ನಿಗಮದ ವಿಭಾಗೀಯ ನಿಯಂತ್ರಣ ಅಧಿಕಾರಿ ಹಿಮವರ್ಧನ ನಾಯ್ಡು ಅಲ್ಲೂರಿ ಹಾಗೂ ಅವರ ತಂಡಕ್ಕೆ ₹1 ಲಕ್ಷ ಮೊತ್ತವನ್ನು ಬಹುಮಾನವಾಗಿ ನೀಡಿ, ಮೆಚ್ಚುಗೆ (appreciation) ವ್ಯಕ್ತಪಡಿಸಲಾಯಿತು.

ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗದ ಕಾರ್ಯಾಗಾರದಲ್ಲಿ ಇದೇ ಮೊದಲ ಬಾರಿಗೆ ಹಳೆ ಸಾರಿಗೆ ವಾಹನಗಳನ್ನು ಹೊಸದಾಗಿ ಕವಚ ನಿರ್ಮಾಣ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಎಂ.ಆರ್. ಶ್ರೀನಿವಾಸ ಮೂರ್ತಿ ಹಾಗೂ ಸಾರಿಗೆ ಕಾರ್ಯದರ್ಶಿ ಪ್ರಸಾದ್ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

Save progress on every phone.

Name, email, photo only. No password. By continuing you agree to the Terms and Privacy Notice.

error: Content is protected !!