- Advertisement -
- Advertisement -
- Advertisement -
- Advertisement -
Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ನೆಲಮಾಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ (Nelamakalahalli Dairy) ಕಚೇರಿಯಲ್ಲಿ ನಡೆದ ಚುನಾವಣೆ (Election) ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಎಂ. ಮಂಜುನಾಥ್ ಮಾತ್ರ ಅರ್ಜಿ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಭಾಸ್ಕರ್ ಘೋಷಿಸಿದರು.
ಉಪಾಧ್ಯಕ್ಷ ಬಿ.ಎನ್. ಸುಬ್ಬರಾಯಪ್ಪ, ನಿರ್ದೇಶಕ ಮುನಿವೆಂಕಟಪ್ಪ, ವೆಂಕಟೇಶಪ್ಪ, ಆರ್.ರಾಮಾಂಜಿನಪ್ಪ, ಮುನಿರೆಡ್ಡಿ, ಮುನಿಯಪ್ಪ, ಸಿ.ಮುರಳಿ, ಹನುಮಪ್ಪ, ಅನುಸೂಯಮ್ಮ, ದ್ಯಾವಮ್ಮ, MPCS ಕಾರ್ಯದರ್ಶಿ ಬಿ.ಎನ್.ಶಿವಕುಮಾರ್, ಮಾಜಿ ಕಾರ್ಯದರ್ಶಿ ನಾರಾಯಣಸ್ವಾಮಿ, ಹಾಲು ಪರೀಕ್ಷಕ ತಿರುಮಲ್ಲಪ್ಪ, ಸಹಾಯಕ ಪಾಪಣ್ಣ ಮತಿತ್ತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -