Chikkaballapur: ನಿರ್ವಹಣಾ ಕಾಮಗಾರಿಯ ಕಾರಣ ಚಿಕ್ಕಬಳ್ಳಾಪುರ ತಾಲ್ಲೂಕಿನ ರೆಡ್ಡಿಗೊಲ್ಲವಾರಹಳ್ಳಿ, ಸಾದೇನಹಳ್ಳಿ, ರಾಯಪ್ಪನಹಳ್ಳಿ, ಯಾಲಗೆರೆ, ಮುಗುಳುಕುಪ್ಪೆ, ಎಸ್.ಗೊಲ್ಲಹಳ್ಳಿ, ಜಂಗಮಾರಪ್ಪನಹಳ್ಳಿ, ನಲ್ಲಗುಟ್ಟಪಾಳ್ಯ, ಕರಿಗಾನಪಾಳ್ಯ, ಕೇತೆನಹಳ್ಳಿ, ನಾಸ್ತಿಮನಹಳ್ಳಿ, ರೋಜ್ ಫ್ಯಾಕ್ಟರಿ, ಕಲ್ಲುಕುಂಟೆ, ಚಂಬಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೆ.14 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ, ಗೌರಿಬಿದನೂರು ತಾಲ್ಲೂಕಿನ ಕಾಟನಕಲ್ಲು, ಪೆದ್ದೇನಹಳ್ಳಿ, ಗೊಲ್ಲಹಳ್ಳಿ, ಗೊಟ್ಲಕುಂಟೆ, ನಕ್ಕಲಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಚಿಂತಾಮಣಿ ತಾಲ್ಲೂಕಿನ ಕೈವಾರ, ಗುಟ್ಟಹಳ್ಳಿ, ಬಿ.ವಡ್ಡಹಳ್ಳಿ, ಬನಹಳ್ಳಿ, ಚಿಕ್ಕಕೊಂಡರಹಳ್ಳಿ, ಬೊಮ್ಮೆಕಲ್ಲು, ಮಸ್ತೆನಹಳ್ಳಿ, ಕೆಂಪದೇನಹಳ್ಳಿ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಸೆ.19 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ
- Advertisement -
- Advertisement -
- Advertisement -
- Advertisement -
- Advertisement -
RELATED ARTICLES