- Advertisement -
- Advertisement -
- Advertisement -
- Advertisement -
Chikkabllapur : ತಿರುಪತಿ ತಿರುಮಲ ದೇವಸ್ಥಾನ ಸಮಿತಿ (Tirumala Tirupati Devasthanam – TTD Board) ನಿರ್ದೇಶಕ ಎಂ.ಎನ್.ಶಶಿಧರ್ (M.N. Shashidhar) ಅವರ ಅಭಿಮಾನಿಗಳು ಜಿಲ್ಲೆಯ ಗೌರಿಬಿದನೂರು, ಮಂಚೇನಹಳ್ಳಿ, ಚಿಕ್ಕಬಳ್ಳಾಪುರ ನಗರಸಭೆಯ 173 ಮಂದಿ ಪೌರಕಾರ್ಮಿಕರಿಗೆ ಸೋಮವಾರ ಆರೋಗ್ಯ ಕಿಟ್‌ಗಳನ್ನು (Health Kit) ವಿತರಿಸಿದರು.
ಮಲ್ಲಿಕಾರ್ಜುನ, ಭಾಸ್ಕರ್, ಶಿವಕುಮಾರ್, ಎಚ್.ಎಚ್.ರಮೇಶ್, ಕೆ.ಎಂ.ತಿಪ್ಪೇಶ್ ಗೌಡಗೆರೆ, ಲಕ್ಷ್ಮಿಪತಿ, ರಾಜೇಂದ್ರ ಪ್ರಸಾದ್ ಬಾಬು, ಮೋಹನ್, ವಿಜಯ್ ಕುಮಾರ್, ವಿನೋದ್, ಅರುಣ್, ವಿಜಯ್, ಸತೀಶ್, ಜಯಸೂರ್ಯ, ಕಿರಣ್, ನರಸಿಂಹ ಮೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -