ವಿವಿಧ ಹುದ್ದೆಗಳಿಗೆ ಸೆ.18ರಂದು ನೇರ ಸಂದರ್ಶನ

- Advertisement -
- Advertisement -

ಚಿಕ್ಕಬಳ್ಳಾಪುರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ CreditAccess Grameen Ltd ಮತ್ತು IndusInd Bank ಸಹಯೋಗದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸೆಪ್ಟೆಂಬರ್ 18ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.

Quick facts: A walk-in interview for Field Executive and Collection Officer posts will be held on September 18, 10:30 AM-2 PM, at the District Employment Exchange office, Room GA:16, District Administration building.

Walk-in interview job recruitment Chikkaballapur

ಸಂದರ್ಶನ ಎಲ್ಲಿ, ಯಾವಾಗ?

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಕೊಠಡಿ ಸಂಖ್ಯೆ GA:16ರಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2ರವರೆಗೆ ಸಂದರ್ಶನ ನಡೆಯಲಿದೆ.

ಅರ್ಹತೆ ಏನು?

ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಪದವಿ ಉತ್ತೀರ್ಣ ಅಥವಾ ಅನುತ್ತೀರ್ಣ ಅಭ್ಯರ್ಥಿಗಳು ಭಾಗವಹಿಸಬಹುದು. 18ರಿಂದ 30 ವರ್ಷದೊಳಗಿನ ಪುರುಷರು ಹಾಗೂ 18ರಿಂದ 35 ವರ್ಷದೊಳಗಿನ ಮಹಿಳೆಯರು ಅರ್ಹರು. ಫೀಲ್ಡ್ ಎಕ್ಸಿಕ್ಯೂಟಿವ್ ಹಾಗೂ ಕಲೆಕ್ಷನ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ದ್ವಿಚಕ್ರ ವಾಹನ ಮತ್ತು ಚಾಲನಾ ಪರವಾನಗಿ ಕಡ್ಡಾಯ.

ಏನೆಲ್ಲ ದಾಖಲೆ ತರಬೇಕು?

ಅಭ್ಯರ್ಥಿಗಳು ಎರಡು ಸೆಟ್ ಬಯೋಡೇಟಾ, ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ತರಬೇಕು. ಹೆಚ್ಚಿನ ಮಾಹಿತಿಗೆ 7760921872, 9611880265 ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಎಂ. ಪ್ರಸಾದ್ ತಿಳಿಸಿದ್ದಾರೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

When and where is the walk-in interview?
September 18, 10:30 AM to 2 PM, at Room GA:16, District Employment Exchange office, District Administration building, Chikkaballapur.
What posts are being filled?
Field Executive and Collection Officer posts with CreditAccess Grameen Ltd and IndusInd Bank.
What should candidates bring?
Two sets of biodata, mark sheets, Aadhaar card, voter ID, and a two-wheeler with valid driving license.

Stay tuned for more local updates.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here

Captcha verification failed!
CAPTCHA user score failed. Please contact us!