Chikkaballpur : ಜಿಲ್ಲೆಯ ವಿವಿದೆಡೆ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಕಾರಣ ಜನವರಿ 15, ಜನವರಿ 16, ಜನವರಿ 17 ರಂದು ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು BESCOM ಪ್ರಕಟಣೆಯಲ್ಲಿ ತಿಳಿಸಿದೆ.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಗೌರಿಬಿದನೂರು ನಗರ, ಕಲ್ಲೂಡಿ, ಕರೆಕಲ್ಲಹಳ್ಳಿ, ಅರವಿಂದ ನಗರ, ವಿದ್ಯಾನಗರ, ನಾಗರೆಡ್ಡಿ ಬಡಾವಣೆ, ಮರಿಮಾಕಲಹಳ್ಳಿ, ಮಿನಕ ನಗುರ್ಕಿ, ಕಂಬಾಲಹಳ್ಳಿ, ದಂಡಿಗಾನ ಹಳ್ಳಿ, ಪಿಡಿಚಲಹಳ್ಳಿ, ರಾಯನಕಲ್ಲು ಹಾಗೂ ಸುತ್ತಮುತ್ತಲಿನ ಹಳ್ಳಿಗಳು.
ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಮಂಡಿಕಲ್, ಗುಂಡ್ಲಮಂಡಿಕಲ್, ಹೊಸಹಳ್ಳಿ, ಯಾರ‍್ಲಹಳ್ಳಿ, ನವಿಲುಗುರ್ಕಿ, ದರ್ಬೂರು, ಹಿರೇನಾಗವಲ್ಲಿ, ಕಟಾರಿಕದಿರೇನಹಳ್ಳಿ, ಜೊನ್ನಲಕುಂಟೆ ಅಡ್ಡಗಲ್ಲು, ಬೋಗಪರ್ತಿ, ಪಿಳ್ಳಗುಂಡ್ಲಹಳ್ಳಿ, ನಲ್ಲಪ್ಪನಹಳ್ಳಿ, ಶೆಟ್ಟಿಗೆರೆ, ಕಾಚಕಡತ, ಗೊರಮಿಲ್ಲಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳು.
ಮಧ್ಯಾಹ್ನ2 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಗೌರಿಬಿದನೂರು ತಾಲ್ಲೂಕಿನ ವೇದಲವೇಣಿ, ತಾಲ್ಲೂಕು ಕಚೇರಿ, ಕುರುಬರಹಳ್ಳಿ, ಅಲಕಾಪುರ, ಇಡಗೂರು, ಭೀಮನಹಳ್ಳಿ, ಬಳಗೇರಿ, ಹನುಮೇನಹಳ್ಳಿ, ಮೇಳ್ಯ, ಜಗರೆಡ್ಡಿಹಳ್ಳಿ, ರಾಮಚಂದ್ರಪುರ, ಗೌಡಸಂದ್ರ, ಉಚ್ಚೋದನಹಳ್ಳಿ, ಚಿಟ್ಟಾವಲಹಳ್ಳಿ, ದಿನ್ನೇನಹಳ್ಳಿ, ಗಂಗಸಂದ್ರ, ಕಡಬೂರು, ಜಕ್ಕೇನಹಳ್ಳಿ, ಮುದುಗಾನಕುಂಟೆ ಹಾಗೂ ಸುತ್ತಲಿನ ಹಳ್ಳಿಗಳು
ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಕಾದಲವೇಣಿ, ಮುದುಗೆರೆ, ಕೆಂಕರೆ, ಚೆನ್ನೇನಹಳ್ಳಿ, ಕುರುಗೋಡು, ತಮ್ಮನಹಳ್ಳಿ, ದಿಮ್ಮಗಟ್ಟನಹಳ್ಳಿ, ಕಾಚಮಾಚೇನಹಳ್ಳಿ, ಕೊಟಾಲದಿನ್ನೆ, ಹೊಸೂರು, ಸೊನಗಾನಹಳ್ಳಿ, ಭಕ್ತರಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳು
ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಚೆಲುಮೇನಹಳ್ಳಿ, ಚೀಡ ಚಿಕ್ಕನಹಳ್ಳಿ, ಚಿಕ್ಕಕಾಡಿಗಾನಹಳ್ಳಿ, ತೌಡನಹಳ್ಳಿ, ನುಗ್ಗತಹಳ್ಳಿ, ತಿಪ್ಪನಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳು
ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಹೊಸಹುಡ್ಯ, ನಾಯನಹಳ್ಳಿ, ಪಟ್ರೇನಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳು .
Facebook: https://www.facebook.com/hicbpur
Twitter: https://twitter.com/hicbpur
Your email address will not be published. Required fields are marked *
Save my name, email, and website in this browser for the next time I comment.
2021 Chikkaballapur.com