Home Chikkaballapur ಜ. 15, 16, 17 ರಂದು ಜಿಲ್ಲೆಯ ವಿವಿದೆಡೆ Power Cut

ಜ. 15, 16, 17 ರಂದು ಜಿಲ್ಲೆಯ ವಿವಿದೆಡೆ Power Cut

0
Power Cut BESCOM

Chikkaballpur : ಜಿಲ್ಲೆಯ ವಿವಿದೆಡೆ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಕಾರಣ ಜನವರಿ 15, ಜನವರಿ 16, ಜನವರಿ 17 ರಂದು ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು BESCOM ಪ್ರಕಟಣೆಯಲ್ಲಿ ತಿಳಿಸಿದೆ.

ಜನವರಿ 15

ಗೌರಿಬಿದನೂರು

ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಗೌರಿಬಿದನೂರು ನಗರ, ಕಲ್ಲೂಡಿ, ಕರೆಕಲ್ಲಹಳ್ಳಿ, ಅರವಿಂದ ನಗರ, ವಿದ್ಯಾನಗರ, ನಾಗರೆಡ್ಡಿ ಬಡಾವಣೆ, ಮರಿಮಾಕಲಹಳ್ಳಿ, ಮಿನಕ ನಗುರ್ಕಿ, ಕಂಬಾಲಹಳ್ಳಿ, ದಂಡಿಗಾನ ಹಳ್ಳಿ, ಪಿಡಿಚಲಹಳ್ಳಿ, ರಾಯನಕಲ್ಲು ಹಾಗೂ ಸುತ್ತಮುತ್ತಲಿನ ಹಳ್ಳಿಗಳು.

ಚಿಕ್ಕಬಳ್ಳಾಪುರ

ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಮಂಡಿಕಲ್, ಗುಂಡ್ಲಮಂಡಿಕಲ್, ಹೊಸಹಳ್ಳಿ, ಯಾರ‍್ಲಹಳ್ಳಿ, ನವಿಲುಗುರ್ಕಿ, ದರ್ಬೂರು, ಹಿರೇನಾಗವಲ್ಲಿ, ಕಟಾರಿಕದಿರೇನಹಳ್ಳಿ, ಜೊನ್ನಲಕುಂಟೆ ಅಡ್ಡಗಲ್ಲು, ಬೋಗಪರ್ತಿ, ಪಿಳ್ಳಗುಂಡ್ಲಹಳ್ಳಿ, ನಲ್ಲಪ್ಪನಹಳ್ಳಿ, ಶೆಟ್ಟಿಗೆರೆ, ಕಾಚಕಡತ, ಗೊರಮಿಲ್ಲಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳು.

ಜನವರಿ 16

ಮಧ್ಯಾಹ್ನ2 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಗೌರಿಬಿದನೂರು ತಾಲ್ಲೂಕಿನ ವೇದಲವೇಣಿ, ತಾಲ್ಲೂಕು ಕಚೇರಿ, ಕುರುಬರಹಳ್ಳಿ, ಅಲಕಾಪುರ, ಇಡಗೂರು, ಭೀಮನಹಳ್ಳಿ, ಬಳಗೇರಿ, ಹನುಮೇನಹಳ್ಳಿ, ಮೇಳ್ಯ, ಜಗರೆಡ್ಡಿಹಳ್ಳಿ, ರಾಮಚಂದ್ರಪುರ, ಗೌಡಸಂದ್ರ, ಉಚ್ಚೋದನಹಳ್ಳಿ, ಚಿಟ್ಟಾವಲಹಳ್ಳಿ, ದಿನ್ನೇನಹಳ್ಳಿ, ಗಂಗಸಂದ್ರ, ಕಡಬೂರು, ಜಕ್ಕೇನಹಳ್ಳಿ, ಮುದುಗಾನಕುಂಟೆ ಹಾಗೂ ಸುತ್ತಲಿನ ಹಳ್ಳಿಗಳು

ಜನವರಿ 17

ಗೌರಿಬಿದನೂರು

ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಕಾದಲವೇಣಿ, ಮುದುಗೆರೆ, ಕೆಂಕರೆ, ಚೆನ್ನೇನಹಳ್ಳಿ, ಕುರುಗೋಡು, ತಮ್ಮನಹಳ್ಳಿ, ದಿಮ್ಮಗಟ್ಟನಹಳ್ಳಿ, ಕಾಚಮಾಚೇನಹಳ್ಳಿ, ಕೊಟಾಲದಿನ್ನೆ, ಹೊಸೂರು, ಸೊನಗಾನಹಳ್ಳಿ, ಭಕ್ತರಹಳ್ಳಿ ಹಾಗೂ ಸುತ್ತ‌ಲಿನ ಹಳ್ಳಿಗಳು

ಚಿಕ್ಕಬಳ್ಳಾಪುರ

ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಚೆಲುಮೇನಹಳ್ಳಿ, ಚೀಡ ಚಿಕ್ಕನಹಳ್ಳಿ, ಚಿಕ್ಕಕಾಡಿಗಾನಹಳ್ಳಿ, ತೌಡನಹಳ್ಳಿ, ನುಗ್ಗತಹಳ್ಳಿ, ತಿಪ್ಪನಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳು

ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಹೊಸಹುಡ್ಯ, ನಾಯನಹಳ್ಳಿ, ಪಟ್ರೇನಹಳ್ಳಿ ಹಾಗೂ ಸುತ್ತಲಿನ ಹಳ್ಳಿಗಳು .

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version