Home News Chintamani ಮರಕ್ಕೆ ವಾಹನ ಡಿಕ್ಕಿ; ಸವಾರನಿಗೆ ತೀವ್ರ ಗಾಯ

ಮರಕ್ಕೆ ವಾಹನ ಡಿಕ್ಕಿ; ಸವಾರನಿಗೆ ತೀವ್ರ ಗಾಯ

0
Chintamani Bike Vehicle Accident

Chintamani : ಮರಕ್ಕೆ ದ್ವಿಚಕ್ರವಾಹನ ಡಿಕ್ಕಿ ಹೊಡೆದು (Accident) ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಚಿಂತಾಮಣಿ ತಾಲ್ಲೂಕು ಚೇಳೂರು ರಸ್ತೆಯ ಚೊಕ್ಕರೆಡ್ಡಿಹಳ್ಳಿ ಗೇಟ್ ಬಳಿ ಗುರುವಾರ ರಾತ್ರಿ ಸಂಭವಿಸಿದೆ.

ವಾಹನ ಸವಾರ ಮುರುಗಮಲ್ಲ ಹೋಬಳಿಯ ಗುಂಡ್ಲಹಳ್ಳಿಯ ನರೇಶ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು. ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಅವರನ್ನು ದಾಖಲಿಸಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version