Home Chintamani ಹಿಂದಿಗನಾಳ ಸಮೀಪ ದ್ವಿಚಕ್ರವಾಹನಕ್ಕೆ ಕಾರು ಡಿಕ್ಕಿ : ವ್ಯಕ್ತಿ ಸಾವು

ಹಿಂದಿಗನಾಳ ಸಮೀಪ ದ್ವಿಚಕ್ರವಾಹನಕ್ಕೆ ಕಾರು ಡಿಕ್ಕಿ : ವ್ಯಕ್ತಿ ಸಾವು

0
Chikkaballapur District Chintamani Bolero Car Bike road Accident

Chintamani : ಚಿಂತಾಮಣಿಯ ಹಿಂದಿಗನಾಳ ಸಮೀಪ ಸೋಮವಾರ ದ್ವಿಚಕ್ರವಾಹನಕ್ಕೆ ಕಾರು ಡಿಕ್ಕಿ (Bike Accident) ಹೊಡೆದ ಪರಿಣಾಮ ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡವೆನಕಪಲ್ಲಿ ಗ್ರಾಮದ ಕಿರಣ್ (21) ಸ್ಥಳದಲ್ಲೇ ಮೃತಪಟ್ಟಿದ್ದಾನೆ (Death). ಈ ಘಟನೆಯಲ್ಲಿ ಗಿರೀಶ್ ಮತ್ತು ನವೀನ್ ಗಾಯಗೊಂಡಿದ್ದು (injured), ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಗುಡಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕೊಂಡವೆನಕಪಲ್ಲಿ ಗ್ರಾಮದ ಮೂವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಪ್ರತಿ ಶನಿವಾರ ಸ್ವಗ್ರಾಮಕ್ಕೆ ಬಂದು ಸೋಮವಾರ ಹೋಗುತ್ತಿದ್ದರು. ಈ ಪ್ರಕಾರ ಸೋಮವಾರ ದ್ವಿಚಕ್ರವಾಹನದಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version