Home News Chintamani ಅಧಿಕಾರ ಸ್ವೀಕರಿಸಿದ ಚಿಂತಾಮಣಿ ನೂತನ ತಹಶೀಲ್ದಾರ್

ಅಧಿಕಾರ ಸ್ವೀಕರಿಸಿದ ಚಿಂತಾಮಣಿ ನೂತನ ತಹಶೀಲ್ದಾರ್

0
Chintamani new Tahsildar

Chintamani : ಚಿಂತಾಮಣಿ ತಾಲ್ಲೂಕು ಆಡಳಿತ ಭವನದಲ್ಲಿ ಶುಕ್ರವಾರ ಚಿಂತಾಮಣಿ ತಾಲ್ಲೂಕಿಗೆ ವರ್ಗಾವಣೆಯಾದ ನೂತನ ತಹಶೀಲ್ದಾರ್ (New Tahsildar) ಸುದರ್ಶನ ಯಾದವ್ (Sudarshan Yadav) ಅಧಿಕಾರ ಸ್ವೀಕರಿಸಿದರು.

ಗ್ರೇಡ್-2 ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಬಾರಿ ತಹಶೀಲ್ದಾರ್ ರಾಜೇಂದ್ರ ಹೊಸ ತಹಶೀಲ್ದಾರ್ ರವರಿಗೆ ಅಧಿಕಾರ ವಹಿಸಿಕೊಟ್ಟರು

ಈ ವೇಳೆ ಮಾತನಾಡಿದ ರಾಜೇಂದ್ರ ರವರು ” ಅಧಿಕಾರಿಗಳ ಸಭೆ ನಡೆಸಿ ಕಚೇರಿಯ ಸಂಪೂರ್ಣ ಮಾಹಿತಿ ಪಡೆಯಲಾಗುವುದು. ನಂತರ ಆಡಳಿತಕ್ಕೆ ಚುರುಕು ನೀಡಲಾಗುತ್ತದೆ. ಆಡಳಿತಾತ್ಮಕ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ತಾಲ್ಲೂಕು ಕಚೇರಿಯ ಪ್ರತಿಯೊಂದು ಕೆಲಸಗಳನ್ನು ನಿರ್ದಿಷ್ಟ ಅವಧಿಯಲ್ಲಿ ನೀಡಬೇಕು “ಎಂದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version