- Advertisement -
- Advertisement -
- Advertisement -
- Advertisement -
Gauribidanur : ಗೌರಿಬಿದನೂರು ತಾಲ್ಲೂಕಿನ ಅಲಕಾಪುರ (Alakapura) ಗ್ರಾಮದಲ್ಲಿ ಸಾವಿನ ಮನೆಯಲ್ಲಿ ಕಳ್ಳರು ₹2 ಲಕ್ಷ ಮೌಲ್ಯದ ಬಂಗಾರದ ಒಡವೆ ಹಾಗೂ ಸುಮಾರು ₹10ಸಾವಿರ ಕದ್ದು (Theft) ಪರಾರಿಯಾಗಿದ್ದಾರೆ.
ಮಂಚೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
For Daily Updates WhatsApp ‘HI’ to 7406303366
- Advertisement -