Home Gauribidanur ಸಾವಿನ ಮನೆಯಲ್ಲಿ ಕಳ್ಳತನ

ಸಾವಿನ ಮನೆಯಲ್ಲಿ ಕಳ್ಳತನ

0
Gauribidanur Theft

Gauribidanur : ಗೌರಿಬಿದನೂರು ತಾಲ್ಲೂಕಿನ ಅಲಕಾಪುರ (Alakapura) ಗ್ರಾಮದಲ್ಲಿ ಸಾವಿನ ಮನೆಯಲ್ಲಿ ಕಳ್ಳರು ₹2 ಲಕ್ಷ ಮೌಲ್ಯದ ಬಂಗಾರದ ಒಡವೆ ಹಾಗೂ ಸುಮಾರು ₹10ಸಾವಿರ ಕದ್ದು (Theft) ಪರಾರಿಯಾಗಿದ್ದಾರೆ.

ಮಂಚೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version