Home Gauribidanur ಚಿರತೆ ದಾಳಿ, ಹಸು ಬಲಿ

ಚಿರತೆ ದಾಳಿ, ಹಸು ಬಲಿ

0
Chikkaballapur Gauribidanur Leopard Attack

Gauribidanur : ಗೌರಿಬಿದನೂರಿನ ಚಿಮಕಲಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ (Leopard Attack) ಹಸು ಮೃತಪಟ್ಟಿದೆ (Cow Death).

ಚಿಮಕಲಹಳ್ಳಿ ಗ್ರಾಮದ ಚಂದ್ರರೆಡ್ಡಿ ಎಂಬುವವರು ಶನಿವಾರ ತಮ್ಮ ಜಮೀನಿನಲ್ಲಿ 2 ಹಸುಗಳನ್ನು ಕಟ್ಟಿ ಹಾಕಿದ್ದರು. ರಾತ್ರಿ ಚಿರತೆ ಹಸು ಮೇಲೆ ದಾಳಿ ಮಾಡಿ, ಅದನ್ನು ಕಾಡಿಗೆ ಎಳೆದೊಯ್ದು ಅರ್ಧ ಭಾಗವನ್ನೂ ತಿಂದು ಹಾಕಿದೆ.

ಈ ಸಂಬಂಧ ಗುಡಿಬಂಡೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version