- Advertisement -
- Advertisement -
- Advertisement -
- Advertisement -
Gudibande : ಗುಡಿಬಂಡೆ ಉಪ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಫ್-4 ಫೀಡರ್‌ನಲ್ಲಿ ಜನವರಿ 3ರ ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ರವರೆಗೆ ನಿರ್ವಹಣೆ ಕಾಮಗಾರಿ ನಡೆಯಿತ್ತಿದ್ದು ಗುಡಿಬಂಡೆ, ಹಳೆಗುಡಿಬಂಡೆ, ಗುಡಿಬಂಡೆ Rural ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು BESCOM ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
For Daily Updates WhatsApp ‘HI’ to 7406303366
- Advertisement -