Home Sidlaghatta ಜ. 17 ರಂದು ವಿದ್ಯುತ್ ವ್ಯತ್ಯಯ

ಜ. 17 ರಂದು ವಿದ್ಯುತ್ ವ್ಯತ್ಯಯ

0

Sidlaghatta : ಜ. 17 ರ ಬುಧವಾರ ಕೋಲಾರ-ಚಿಂತಾಮಣಿ-Line1,Line2 ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು (Maintenance Work) ಕೈಗೊಂಡಿರುವುದರಿಂದ ಶಿಡ್ಲಘಟ್ಟ ನಗರ, ಚೀಮಂಗಲ, ಸಾದಲಿ, Y ಹುಣಸೇನಹಳ್ಳಿ, ಮೇಲೂರು, ಜಂಗಮಕೋಟೆ ಸೇರಿದಂತೆ ಗ್ರಾಮೀಣ ಭಾಗದ ಹಲವು ಕಡೆ ವಿದ್ಯುತ್ ವ್ಯತ್ಯಯವಾಗುವುದೆಂದು (Power Cut) BESCOM ಪ್ರಕಟಣೆಯಲ್ಲಿ ತಿಳಿಸಿದೆ.

ಶಿಡ್ಲಘಟ್ಟದಲ್ಲಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್ ಸರಬರಾಜು ಇರುವುದಿಲ್ಲವಾದ್ದರಿಂದ ಗ್ರಾಹಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version