Home News Kolar ಟೇಕಲ್ ವರದರಾಜ ಸ್ವಾಮಿ ಬ್ರಹ್ಮ ರಥೋತ್ಸವ

ಟೇಕಲ್ ವರದರಾಜ ಸ್ವಾಮಿ ಬ್ರಹ್ಮ ರಥೋತ್ಸವ

0

Kolar : ವೈಶಾಖ ಶುದ್ಧ ಪೌರ್ಣಮಿಯಂದು ಕೋಲಾರ ತಾಲೂಕಿನ ಟೇಕಲ್ ವರದರಾಜ ಸ್ವಾಮಿ ಬ್ರಹ್ಮ ರಥೋತ್ಸವ (Tekal Varadaraaja Swamy Rathotsava) ಅದ್ದೂರಿಯಾಗಿ ನೆರೆವೇರಿತು.

ರಥೋತ್ಸವಕ್ಕೆ ತಹಶೀಲ್ದಾರ್‌ ಕೆ.ರಮೇಶ್, ಶಾಸಕ ಕೆ.ವೈ.ನಂಜೇಗೌಡ, ಉಪ ತಹಶೀಲ್ದಾರ್ ಮಮತಾ ದೇವಿ ಚಾಲನೆ ನೀಡಿದರು.

ಆರ್.ಐ.ನಾರಾಯಣಸ್ವಾಮಿ, ರಮೇಶ್ ಆಚಾರ್, ಸಂದೀಪ್, ಎಚ್.ಎಂ.ರಮೇಶ್ ಗೌಡ, ಕೆ.ಎಸ್.ವೆಂಕಟೇಶ್, ಶ್ರೀಧರ್ ಮೂರ್ತಿ, ವೈ.ಎಸ್.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version