Saturday, June 10, 2023
HomeBulletinAnnouncementನಗರಸಭೆಯ URW ಖಾಲಿ ಹುದ್ದೆಗೆಗಳಿಗೆ ಅರ್ಜಿ‌ ಆಹ್ವಾನ

ನಗರಸಭೆಯ URW ಖಾಲಿ ಹುದ್ದೆಗೆಗಳಿಗೆ ಅರ್ಜಿ‌ ಆಹ್ವಾನ

- Advertisement -
- Advertisement -
- Advertisement -
- Advertisement -

Chikkaballapur District : ಚಿಕ್ಕಬಳಾಪುರ ಜಿಲ್ಲೆಯ ಗೌರಿಬಿದನೂರು Municipality, ಶಿಡ್ಲಘಟ್ಟ City Municipal Corporation ಹಾಗೂ ಬಾಗೇಪಲ್ಲಿ ಪುರಸಭೆ ವ್ಯಾಪ್ತಿಯ ತಲಾ-2 URW ಹುದ್ದೆ Vacancy ಖಾಲಿಯಿರುವುದರಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆಗಳು ಸ್ಥಳೀಯ ನಗರ ಪ್ರದೇಶದಲ್ಲಿ ವಾಸವಾಗಿರಬೇಕು. 10ನೇ ತರಗತಿ ಉತ್ತೀರ್ಣ ಆಗಿರುವ 18-40 ವರ್ಷ ವಯಸ್ಸಿನ ಆರೋಗ್ಯವಂತರು, ಅಂಗವಿಕಲರಾಗಿರಬೇಕು ಭಾಗಶಃ ಅಂಧರಿಗೆ, ಭಾಗಶಃ ಶ್ರವಣದೋಷವುಳ್ಳವರಿಗೆ ಮತ್ತು ದೈಹಿಕ ಅಂಗವಿಕಲರು, ಅಂಗವಿಕಲತೆ ಬಗ್ಗೆ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರ,ಗುರುತಿನ ಚೀಟಿ ದಾಖಲೆ ಪಡೆದಿರಬೇಕು. ಅಂಗವಿಕಲತೆ ಶೇ 40 ರಷ್ಟಿರಬೇಕು. ಮಾಸಿಕ ಗೌರವಧನ ₹6000 ನೀಡಲಾಗುವುದು.

ಡಿಸೆಂಬರ್ 31 ರೊಳಗೆ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿಯಿಂದ ಅರ್ಜಿ ನಮೂನೆ ಪಡೆದು ಅರ್ಜಿಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ರವರ ದೂರವಾಣಿ ಸಂಖ್ಯೆ: 08156- 277114 ಸಂಪರ್ಕಿಸಬಹುದೆಂದು ಚಿಕ್ಕಬಳ್ಳಾಪುರ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!