- Advertisement -
- Advertisement -
- Advertisement -
- Advertisement -
Chikkaballapur : ಮಣ್ಣು ಉಳಿಸಿ (Save Soil) ಅಭಿಯಾನ ಆರಂಭಿಸಿದ ಇಶಾ ಫೌಂಡೇಶನ್ (Isha Foundation) ನ ಸದ್ಗುರು ಜಗ್ಗಿ ವಾಸುದೇವ್ (Sadguru Jaggi Vasudev) ಪ್ರಪಂಚದಾದ್ಯಂತ ಬೈಕ್ ರ್ಯಾಲಿ (Bike Rally) ಮುಖಾಂತರ ಮಣ್ಣಿನ ಉಳಿವಿಕೆಯ ಬಗ್ಗೆ ಅಭಿಯಾನ ಮಾಡುತ್ತಾ ಇಂದು ಚಿಕ್ಕಬಳ್ಳಾಪುರ ನಗರಕ್ಕೆ ಆಗಮಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ನಗರದ ಸರ್ಕಾರೀ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸದ್ಗುರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಇಶಾ ಫೌಂಡೇಶನ್‌ನ ಚಂದ್ರಹಾಸ ತಿಳಿಸಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಇಶಾ ಫೌಂಡೇಶನ್ ನ ಮನು, ಗೌತಮ್ , ಮಧುಸೂದನ್ ಪಾಲ್ಗೊಂಡಿದ್ದರು.
image: Ishalife.com
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
- Advertisement -