Home Sidlaghatta ಅಪರಿಚಿತ ವಾಹನಕ್ಕೆ ಸಿಕ್ಕಿ ಕೃಷ್ಣಮೃಗ ಸಾವು

ಅಪರಿಚಿತ ವಾಹನಕ್ಕೆ ಸಿಕ್ಕಿ ಕೃಷ್ಣಮೃಗ ಸಾವು

0
Sidlaghatta Blackbuck Blackbuck

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ (Jangamakote) ಬಳಿಯ ಫಕೀರನಹೊಸಹಳ್ಳಿಯ ಬಳಿ ಬುಧವಾರ ಮೇವು ಅರಿಸಿ ಬಂದ ಕೃಷ್ಣಮೃಗ (Blackbuck) ರಸ್ತೆ ದಾಟುವಾಗ ಅಪರಿಚಿತ ವಾಹನಕ್ಕೆ ಸಿಕ್ಕಿ ಸಾವನ್ನಪ್ಪಿದೆ (Blackbuck).

 ಜಂಗಮಕೋಟೆ ಹೊರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version