Home Sidlaghatta ಜೋಡಿ ಕೊಲೆ ಘಟನೆ ಇತ್ಯರ್ಥವಾಗುವ ಮುನ್ನವೇ ವಾಸವಿ ಬೀದಿಯಲ್ಲಿ ಮತ್ತೆ ಕಳ್ಳತನ

ಜೋಡಿ ಕೊಲೆ ಘಟನೆ ಇತ್ಯರ್ಥವಾಗುವ ಮುನ್ನವೇ ವಾಸವಿ ಬೀದಿಯಲ್ಲಿ ಮತ್ತೆ ಕಳ್ಳತನ

0
Gauribidanur Theft

Sidlaghatta : ಶಿಡ್ಲಘಟ್ಟ ನಗರದ ವಾಸವಿ ರಸ್ತೆಯ (Vasavi Street) ಟಿಎಲ್ ಸುಬ್ರಮಯ್ಯ ಶೆಟ್ಟಿ ರವರ ಮನೆಯಲ್ಲಿ ಶನಿವಾರ ಮುಂಜೆನೆ ಮನೆಯಲ್ಲಿ ಕಳ್ಳತನ  ನಡೆದಿದೆ.

ಕೆಲವೇ ದಿನಗಳ ಹಿಂದಷ್ಟೆ ಇದೇ ಬೀದಿಯಲ್ಲಿ ಜೋಡಿ ಕೊಲೆ ನಡೆದಿದ್ದು, ಆ ಘಟನೆಯನ್ನು ಜನತೆ ಮರೆಯುವ ಮುನ್ನವೇ ಇದೀಗ ಅದೇ ಬೀದಿಯ ಮನೆಯಲ್ಲಿ ಕಳ್ಳತನ ಆಗಿದ್ದು ಜನ ಭಯ ಭೀತರಾಗಿದ್ದಾರೆ .        

 ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹಿಂಬಾಗಿಲು ಮುರಿದು ಮನೆಯಲ್ಲಿದ್ದ ಮೂರು ಚೀಲಗಳಲ್ಲಿ ಇದ್ದ ಹಿತ್ತಾಳೆ ಪಾತ್ರೆಗಳು, ತಾಮ್ರದ ಹಂಡೆ ಮುಂತಾದವುಗಳನ್ನು ಕದ್ದುಕೊಂಡು ಹೋಗಿದ್ದಾರೆ .

 ನಗರದ ಪೋಲಿಸ್ ಠಾಣೆಯಲ್ಲಿ  ಟಿ.ಎಸ್.ಭದ್ರಿನಾಥ್ ದೂರನ್ನು ದಾಖಲಿಸಿದ್ದಾರೆ. ರಾತ್ರಿ ಗಸ್ತು ಹೆಚ್ಚಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಧರ್ಮೇಗೌಡ ಬೇಟಿ ನೀಡಿದ್ದರು.

 

For Daily Updates WhatsApp ‘HI’ to 7406303366

Save progress on every phone.

Name, email, photo only. No password. By continuing you agree to the Terms and Privacy Notice.

error: Content is protected !!
Exit mobile version