Bagepalli : ಬಾಗೇಪಲ್ಲಿ ತಾಲ್ಲೂಕಿನ ಗಂಟಂವಾರಿಪಲ್ಲಿ, ಹೊಸಹುಡ್ಯ, ನಾರೇಪಲ್ಲಿ, ಟಿ.ಬಿ ಕ್ರಾಸ್, ಅಬಕವಾರಿಪಲ್ಲಿ, ಆದಿಗಾನಪಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಡಿಸೆಂಬರ್ 28 ಮಂಗಳವಾರ ದಂದು ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ (Electricity Power Cut) ಎಂದು BESCOM ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.