Home News Bagepalli ರಾಜ್ಯ ಮಟ್ಟದ CPM ಸಮಾವೇಶದ ಭದ್ರತೆಯ ಕುರಿತು ಚರ್ಚೆ

ರಾಜ್ಯ ಮಟ್ಟದ CPM ಸಮಾವೇಶದ ಭದ್ರತೆಯ ಕುರಿತು ಚರ್ಚೆ

0
Bagepalli CPM Meeting Pinarayi Vijayan

Bagepalli : ಬಾಗೇಪಲ್ಲಿ ಪಟ್ಟಣದಲ್ಲಿ ಸೆಪ್ಟಂಬರ್ 18 ರಂದು ನಡೆಯಲಿರುವ CPM ರಾಜ್ಯ ಮಟ್ಟದ ಸಮಾವೇಶದ ಅಂಗವಾಗಿ ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ (Deputy superintendent of police) ವಿ.ಕೆ.ವಾಸುದೇವ್ (V K Vasudev) ನೇತೃತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಎಂ ಸದಸ್ಯರ ಜತೆ ಸಭೆ ನಡೆಸಲಾಯಿತು.

ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜು, ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ತಾಲ್ಲೂಕು ಕಾರ್ಯದರ್ಶಿ ಮಹಮದ್ ಅಕ್ರಂ, ಮುಖಂಡ ಬಿ.ಸಾವಿತ್ರಮ್ಮ, ಗೋವರ್ಧಚಾರಿ ಜತೆ ಪಟ್ಟಣದ ಕೆಎಚ್‌ಬಿ ಲೇಔಟ್‌ನಲ್ಲಿ ಹಮ್ಮಿಕೊಂಡಿರುವ ಸಮಾವೇಶದ ವೇದಿಕೆ, ವಿವಿಐಪಿಗಳಿಗೆ, ಸಾರ್ವಜನಿಕರು ಬಂದು ಹೋಗುವ, ಸೂಕ್ತ ಭದ್ರತೆ, ಕೇರಳ ಸಿಎಂ (Pinarayi Vijayan) ಗೆ ವಿಶೇಷ ಭದ್ರತೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಪೊಲೀಸರು ಚರ್ಚೆ ಮಾಡಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version