Home News Gauribidanur ಹಂಪಸಂದ್ರ: ದುಡಕಿನ ನಿರ್ಧಾರ ಕೈಗೊಳ್ಳದಂತೆ ತಹಶೀಲ್ದಾರ್ ಮನವಿ

ಹಂಪಸಂದ್ರ: ದುಡಕಿನ ನಿರ್ಧಾರ ಕೈಗೊಳ್ಳದಂತೆ ತಹಶೀಲ್ದಾರ್ ಮನವಿ

0
Gauribidanur Hampasandra Statue Clash Peace Meeting

Gauribidanur : ಗೌರಿಬಿದನೂರು ನಗರದ ಪ್ರಜಾ ಸೌಧದಲ್ಲಿ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಹಂಪಸಂದ್ರದಲ್ಲಿ (Hampasandra) ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ಭಾನುವಾರ ನಡೆದಿದ್ದ ಸಂಘರ್ಷವನ್ನು (Statue Clash Peace Meeting) ಶಮನಗೊಳಿಸಲು ಸೋಮವಾರ ಶಾಂತಿಸಭೆ ನಡೆಸಲಾಯಿತು.

ಎರಡು ಸಮುದಾಯಗಳ ಮುಖಂಡರ ಸಭೆಯನ್ನು ಪ್ರತ್ಯೇಕವಾಗಿ ನಡೆಸಲಾಯಿತು. ಆಯಾಯ ಸಮುದಾಯದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಎರಡು ಸಮುದಾಯದ ಮುಖಂಡರನ್ನು ಒಟ್ಟಿಗೆ ಕೂರಿಸಿ ಶಾಂತಿಸಭೆ ನಡೆಸಿ, ‌ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಸೂಚಿಸಲಾಯಿತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version