Home News Gudibande ಸೋಮೇನಹಳ್ಳಿ ಗಂಗಾ ಭವಾನಿ ದೇವಿಯ 69ನೇ ವಾರ್ಷಿಕೋತ್ಸವ

ಸೋಮೇನಹಳ್ಳಿ ಗಂಗಾ ಭವಾನಿ ದೇವಿಯ 69ನೇ ವಾರ್ಷಿಕೋತ್ಸವ

0
Gudibande Somenahalli Jatre

Gudibande : ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ (Somenahalli) ಗ್ರಾಮದ ಗ್ರಾಮದೇವತೆ ಗಂಗಾ ಭವಾನಿ ದೇವಿಯ 69ನೇ ವಾರ್ಷಿಕೋತ್ಸವ (Jathtre) ಅಂಗವಾಗಿ ಬುಧವಾರ ದೀಪೋತ್ಸವ ಅದ್ಧೂರಿಯಾಗಿ ನಡೆಯಿತು.

ಜಾತ್ರೆಯ ಅಂಗವಾಗಿ ದೇಗುಲ ಹಾಗೂ ಅಮ್ಮನವರಿಗೆ ವಿಶೇಷ ಹೂವಿನ ಆಲಂಕಾರ ಮಾಡಲಾಗಿತ್ತು. ಜಾತ್ರೆಯ ಅಂಗವಾಗಿ ಸೋಮೇನಹಳ್ಳಿ ಗ್ರಾಮದ ಗ್ರಾಮ ದೇವತೆಗಳಾದ ಸಪ್ಪಲಮ್ಮ ದೇವಿಗೆ, ಗಂಗಾಭವಾನಿ ದೇವಿಗೆ ಹಾಗೂ ಚೌಡೇಶ್ವರಿ ದೇವಿಗೆ ಸಾವಿರಾರು ಜನ ಮಹಿಳೆಯರು ತಂಬಿಟ್ಟಿನ ದೀಪಗಳು ಹೊತ್ತು ತಮ್ಮ ಹರಕೆಯನ್ನು ತೀರಿಸಿದರು.

ಜಾತ್ರೆಯ ಅಂಗವಾಗಿ ವಿವಿಧ ಗ್ರಾಮಗಳ ಜನರು ಭಕ್ತರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version