Home News Chintamani ಸಾಮೂಹಿಕ ಲಕ್ಷ್ಮಿ ಪೂಜೆ

ಸಾಮೂಹಿಕ ಲಕ್ಷ್ಮಿ ಪೂಜೆ

0
Kaiwara Yogi Nareyana Mutt Lakshmi Pooja

Chintamani : ಚಿಂತಾಮಣಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಯೋಗಿ ನಾರೇಯಣ ಮಠದಲ್ಲಿ (Kaiwara Yogi Nareyena Mutt) ಶ್ರಾವಣ ಮಾಸದ ಮೊದಲ ಶುಕ್ರವಾರದ ಪ್ರಯುಕ್ತ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ (Lakshmi Pooja) ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಎಂ ಅರ್ ಜಯರಾಮ್ ದಂಪತಿಗಳು ಹಾಗೂ ಅಪಾರ ಭಕ್ತರು ಪಾಲ್ಗೊಂಡು ಲಕ್ಷ್ಮಿ ಪೂಜೆ ನೆರೆವೇರಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version