Home News Chikkaballapur ಮಾತಾ ಬ್ರಾಹ್ಮಿಣೆ ದೇವಿ ರಥೋತ್ಸವ

ಮಾತಾ ಬ್ರಾಹ್ಮಿಣೆ ದೇವಿ ರಥೋತ್ಸವ

0
Chikkaballapur Mata Brahmani Devi Rathostava Hanumantapura

Chikkaballapur : ಮಾತಾ ಬ್ರಾಹ್ಮಿಣೆ ದೇವಿ ರಥೋತ್ಸವ (Mata Brahmani Devi Rathostava) ಭಾನುವಾರ ಮಾತಾ ಮಹಾದೇವಿ ಭಕ್ತಮಂಡಳಿಯ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಹನುಮಂತಪುರದಲ್ಲಿ ಶ್ರದ್ಧಾಭಕ್ತಿಯಿಂದ ನೆರೆವೇರಿತು.

ಭಾಸ್ಕರಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿದ ರಥೋತ್ಸವದಲ್ಲಿ ಹನುಮಂತಪುರ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ಮುನಿರಾಜು, ಮಹಾಂತೇಶ, ಗಂಗಾಧರ, ರಾಜಶೇಖರ್, ಮುನಿಯಪ್ಪ, ಮಹೇಶ್, ಗೋಪಾಲಗೌಡ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version