Home Srinivaspur | Srinivasapur ತಹಶೀಲ್ದಾರ್ ಕಾರಿಗೆ ಬಸ್ ಡಿಕ್ಕಿ : ತಹಶೀಲ್ದಾರ್ ಗೆ ಗಾಯ

ತಹಶೀಲ್ದಾರ್ ಕಾರಿಗೆ ಬಸ್ ಡಿಕ್ಕಿ : ತಹಶೀಲ್ದಾರ್ ಗೆ ಗಾಯ

0
Tahsildar

Srinivaspura : ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ ಬೈಪಾಸ್ ಬಳಿ ಮಂಗಳವಾರ ಶ್ರೀನಿವಾಸಪುರ ತಹಶೀಲ್ದಾರ್ (Tahsildar) ಕಾರಿಗೆ ಖಾಸಗಿ ಬಸ್ ಡಿಕ್ಕಿ (Car Accident) ಹೊಡೆದು, ಬಳಿಕ ಮತ್ತೊಂದು ಬೈಕ್‍ಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ತಹಶೀಲ್ದಾರ್ ಜಿ.ಎನ್‌.ಸುಧೀಂದ್ರ ಹಾಗೂ ಕಾರು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ. ಅಪಘಾತ ಬಳಿಕ ಬಸ್ ಚಾಲಕ ಫಣಸಮಾಕನಹಳ್ಳಿ ಬಳಿ ಬಸ್ ಬಿಟ್ಟು ಪರಾರಿಯಾಗಿದ್ದು ಶ್ರೀನಿವಾಸಪುರ ಪೊಲೀಸ್ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಎಂ.ಡಿ..ನಾರಾಯಣಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version