Home News Chelur ಸಹಕಾರ ಸಂಘದ ನಿರ್ದೇಶಕ ಆಯ್ಕೆ

ಸಹಕಾರ ಸಂಘದ ನಿರ್ದೇಶಕ ಆಯ್ಕೆ

0
Chelur Kurubaahalli Directors Election

Chelur: ಚೇಳೂರು ತಾಲ್ಲೂಕಿನ ನಾರೇಮದ್ದೇಪಲ್ಲಿ (Naremaddepalli) ಗ್ರಾಮ ಪಂಚಾಯಿತಿಯ ಕುರುಬರಹಳ್ಳಿ (Kurubaahalli) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ನಿರ್ದೇಶಕ (Directors Election) ಆಯ್ಕೆಗೆ ಚುನಾವಣೆ ನಡೆಯಿತು.

ನೂತನ ನಿರ್ದೇಶಕರಾಗಿ ವೆಂಕಟರಾಮರೆಡ್ಡಿ, ಮುತ್ತಿರೆಡ್ಡಿ, ವೆಂಕಟರವಣ, ಸುಭಾಷ್‍ರೆಡ್ಡಿ, ಸುಬ್ಬರಾಯಪ್ಪ, ವೆಂಕಟಸುಬ್ಬಾರೆಡ್ಡಿ ಇಮಾಮ್‍ವಲೀ, ಸಿ.ಎನ್.ರಾಮಕೃಷ್ಣಪ್ಪ, ಲಕ್ಷ್ಮೀನಾರಾಯಣಮ್ಮ, ನಾರಾಯಣಮ್ಮ ಚುನಾಯಿತರಾಗಿ ಆಯ್ಕೆಯಾದರೆ, ಕೆ.ಸಿ.ಶ್ರೀನಿವಾಸರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version