Home Chikkaballapur Chikkaballapur ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

Chikkaballapur ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

0
Chikkaballapur Court Jobs Recruitment Apply

Chikkaballapur : ಚಿಕ್ಕಬಳ್ಳಾಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Chikkaballapur District Court) ಮತ್ತು ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ 06 ಶೀಘ್ರಲಿಪಿಗಾರ ಗ್ರೇಡ್ 111 (Stenographer), 01 ಬೆರಳಚ್ಚುಗಾರ (Typist) , 2 ಬೆರಳಚ್ಚು-ನಕಲುಗಾರ (Typist-Copyist), 01 ಆದೇಶ ಜಾರಿಗಾರ (Process Server) ಮತ್ತು 24 ಜವಾನರ (Peons) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ (Recruitment).

ಅರ್ಜಿಗಳನ್ನು Online ಮೂಲಕ ಸಲ್ಲಿಸಲು 27.08.2022 ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ https://districts.ecourts.gov.in/chikballapur-onlinerecruitment ಇಲಾಖಾ Website ಅನ್ನು ಸಂಪರ್ಕಿಸಬಹುದೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ಮುಖ್ಯ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version