Home News Chikkaballapur ಮನ್ನಾರಪುರ ಡೇರಿಗೆ ನಿರ್ದೇಶಕರ ಅವಿರೋಧ ಆಯ್ಕೆ

ಮನ್ನಾರಪುರ ಡೇರಿಗೆ ನಿರ್ದೇಶಕರ ಅವಿರೋಧ ಆಯ್ಕೆ

0
Chikkaballapur Mannarapur Dairy Election

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮನ್ನಾರಪುರ ಹಾಲು ಉತ್ಪಾದಕರ ಸಹಕಾರ ಸಂಘದ (Mannarapur Dairy Election) ಅಧ್ಯಕ್ಷರಾಗಿ ಎಸ್.ರವಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಎನ್.ವೆಂಕಟೇಶ್ ಸೇರಿ ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು.

ಸಾಮಾನ್ಯ ಸ್ಥಾನಕ್ಕೆ ಎಂ.ಟಿ.ಗಣೇಶ್, ಎಂ.ಬಾಬು, ಕೊಳ್ಳನಾನೆಪ್ಪ, ಮುದ್ದುಕೃಷ್ಣಪ್ಪ, ವೆಂಟಕರೋಣಪ್ಪ, ರಾಮಯ್ಯ, ವೆಂಕಟೇಶ್ ಎನ್, ಪರಿಶಿಷ್ಟ ಜಾತಿಯ ಸ್ಥಾನಕ್ಕೆ ಮುನಿಯಪ್ಪ, ಪಂಗಡದ ಸ್ಥಾನಕ್ಕೆ ಮುನಿಕೃಷ್ಣಪ್ಪ, ಹಿಂದುಳಿದ ವರ್ಗ ‘ಬಿ’ ಸ್ಥಾನಕ್ಕೆ ಎಸ್.ರವಿ, ಮಹಿಳಾ ಮೀಸಲು ಸ್ಥಾನಕ್ಕೆ ಜಯಮ್ಮ, ರಾಧಿಕಾ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version