HomeBulletinAnnouncementರೈತರಿಗೆ ಸಹಾಯಧನ : ಅರ್ಜಿ ಆಹ್ವಾನ

ರೈತರಿಗೆ ಸಹಾಯಧನ : ಅರ್ಜಿ ಆಹ್ವಾನ

- Advertisement -
- Advertisement -
- Advertisement -
- Advertisement -

Chintamani : ತೋಟಗಾರಿಕೆ ಇಲಾಖೆಯು (Horticulture Department) ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ 2023-24 (National Horticulture Mission Scheme 2023-24) ಮೂಲಕ ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ. ಹೈಬ್ರಿಡ್ ತರಕಾರಿಗಳನ್ನು ಅಭಿವೃದ್ಧಿಪಡಿಸುವುದು, ಸೇವಂತಿ ಮತ್ತು ಚೆಂಡುಹೂಗಳಂತಹ ಹೂವುಗಳನ್ನು ಅಭಿವೃದ್ಧಿಪಡಿಸುವುದು, ಮಾವು ಕೃಷಿಯನ್ನು ವಿಸ್ತರಿಸುವುದು, ಈರುಳ್ಳಿಗೆ ಶೇಖರಣಾ ಘಟಕಗಳನ್ನು ನಿರ್ಮಿಸುವುದು, ಪಾಲಿಹೌಸ್ ಘಟಕಗಳನ್ನು ನಿರ್ಮಿಸುವುದು , ವೈಯುಕ್ತಿಕ ಕೃಷಿಹೊಂಡ, ಸಮುದಾಯ ಕೃಷಿಹೊಂಡಮತ್ತು ಪ್ಲಾಸ್ಟಿಕ್ ಲೀಚಿಂಗ್ ವಿಧಾನಗಳನ್ನು ಅಳವಡಿಸುವುದು ಮುಂತಾದ ವಿವಿಧ ಕೃಷಿ ಚಟುವಟಿಕೆಗಳಿಗೆ ಸಹಾಯಧನಕ್ಕಾಗಿ (subsidies) ಅರ್ಜಿಗಳನ್ನು ಆಹ್ವಾನಿಸುತ್ತಿದ್ದಾರೆ.

ಈ ಸಹಾಯಧನವನ್ನು ಪಡೆಯಲು ಆಸಕ್ತ ರೈತರು ತಮ್ಮ ಅರ್ಜಿಗಳನ್ನು ಆಗಸ್ಟ್ 15 ರ ಮೊದಲು ಚಿಂತಾಮಣಿಯಲ್ಲಿರುವ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

For Daily Updates WhatsApp ‘HI’ to 7406303366

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!
Exit mobile version