Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ (Muddenahalli) ಸತ್ಯಸಾಯಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಉದ್ಘಾಟಿಸುವರು ಎಂದು ಸತ್ಯಸಾಯಿ ಗ್ರಾಮದ ಪ್ರಕಟಣೆಯು ತಿಳಿಸಿದೆ.
ಇತ್ತೀಚೆಗೆ ಮಧುಸೂದನ ಸಾಯಿ ಅವರ ನೇತೃತ್ವದ ತಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ₹ 350 ಕೋಟಿ ವೆಚ್ಚದಲ್ಲಿ ಈ ಸಂಸ್ಥೆಯನ್ನು ನಿರ್ಮಿಸಲಾಗಿದ್ದು ಕಟ್ಟಡಕ್ಕೆ ಸತ್ಯಸಾಯಿ ರಾಜೇಶ್ವರಿ ಕಟ್ಟಡ ಎಂದು ಹೆಸರು ಇಡಲಾಗಿದೆ. ಸತ್ಯಸಾಯಿ ಗ್ರಾಮದಲ್ಲಿ ಆರೋಗ್ಯ ಚಿಕಿತ್ಸೆಗಳು ಸಂಪೂರ್ಣವಾಗಿ ಉಚಿತವಾಗಿದ್ದು ಬಡವರು, ಆರ್ಥಿಕ ಅಶಕ್ತರು ಸೇರಿದಂತೆ ಎಲ್ಲ ವರ್ಗದವರೂ ಈ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ.
PM Modi to Inaugurate Madhusudana Sai Medical Science and Research Institute
Indian Prime Minister Narendra Modi is set to inaugurate the Madhusudana Sai Medical Science and Research Institute on March 25th. The facility is located in Muddenahalli Satyasai Grama, which falls within the Chikkaballapur taluk.
Satyasai Grama, the organization behind the project, announced that the medical center was constructed at a cost of ₹350 crore and is housed within the Satyasai Rajeshwari building. The institution aims to provide free healthcare services to all, including the financially disadvantaged.
The announcement comes after a team led by Madhusudana Sai met with the Prime Minister recently to discuss the project. The Madhusudana Sai Medical Science and Research Institute is expected to provide much-needed medical services to the local community and the surrounding areas.
The facility’s opening is a significant milestone for Satyasai Grama and the Indian healthcare system. The organization’s commitment to providing accessible and free medical services to all is a noble initiative that will undoubtedly have a positive impact on the lives of many.