Home News Chikkaballapur ನಿವೃತ್ತ ನೌಕರರ ಸಮಾಲೋಚನಾ ಸಭೆ

ನಿವೃತ್ತ ನೌಕರರ ಸಮಾಲೋಚನಾ ಸಭೆ

0
retired employees Consultative meeting Chikkaballapur

Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ವೇದಿಕೆಯ ವತಿಯಿಂದ 2022ರ ಜು.1ರಿಂದ 2024ರ ಜು.31ರವರೆಗೆ ವಿವಿಧ ಇಲಾಖೆಗಳಲ್ಲಿ ಸೇವೆಯಿಂದ ನಿವೃತ್ತರಾದ ನೌಕರರ ಸಮಾಲೋಚನಾ ಸಭೆಯನ್ನು (Consultative meeting of retired employees) ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ನಿವೃತ್ತ ನೌಕರರ ವೇದಿಕೆ ರಾಜ್ಯ ಸಂಚಾಲಕ ಆರ್.ನಾರಾಯಣಸ್ವಾಮಿ ” 7ನೇ ವೇತನ ಆಯೋಗದ ವರದಿ ಆಧರಿಸಿ ವೇತನ ಪರಿಷ್ಕರಿಸಲಾಗಿದ್ದು ಪರಿಷ್ಕೃತ ವೇತನ ಆದೇಶದ ಅನುಸಾರ 2022ರ ಜು.1ರಿಂದ 2024ರ ಜು.31ರ ಅವಧಿಯಲ್ಲಿ ನಿವೃತ್ತರಾಗಿರುವ ನೌಕರರಿಗೆ ಆರ್ಥಿಕವಾಗಿ ನಷ್ಟವಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಸಂಘಟನಾ ಸಂಚಾಲಕರ ಸಮಿತಿಯನ್ನು ಈ ಆಯ್ಕೆ ಮಾಡಲಾಯಿತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version