Home News Chikkaballapur ಆದಿಚುಂಚನಗಿರಿ ಮಠದ ಆಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳ್ಳತನ : ವ್ಯಕ್ತಿ ಬಂಧನ

ಆದಿಚುಂಚನಗಿರಿ ಮಠದ ಆಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳ್ಳತನ : ವ್ಯಕ್ತಿ ಬಂಧನ

0
Adichunchanagiri mutt Anjaneya Temple Hundi Theft

Chikkaballapur : ಮೇ 12ರಂದು ರಾತ್ರಿ ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ಆದಿಚುಂಚನಗಿರಿ ಮಠದ (Adichunchanagiri mutt) ಆಂಜನೇಯ ಸ್ವಾಮಿ ದೇವಾಲಯದ (Anjaneya Temple) ಹುಂಡಿ ಕಳ್ಳತನವಾಗಿದೆ (Hundi Theft) ಎಂದು ಆದಿಚುಂಚನಗಿರಿ ಮಠದ ಸಿಬ್ಬಂದಿ ರಂಗಸ್ವಾಮಿ ನಂದಿಗಿರಿಧಾಮ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಈ ಸಂಬಂಧ ತುಮಕೂರು ಜಿಲ್ಲೆಯ ಶಿರಾದ ಭೂತೇಶ್ವರ ನಗರದ ತಿಪ್ಪೇಶ ಎಂಬಾತನನ್ನು ಪೊಲೀಸರು ಬಂಧಿಸಿದ್ದು ಆರೋಪಿಯು ಕೋಲಾರ, ಶ್ರೀನಿವಾಸಪುರ ಮತ್ತು ಹೊಸಕೋಟೆ ಠಾಣೆ ವ್ಯಾಪ್ತಿಯಲ್ಲಿಯೂ ಅಪರಾಧ ಪ್ರಕರಣಗಳಲ್ಲಿ ಭಾಗಿ ಆಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version