Home News Chikkaballapur ಹೊಸಹುಡ್ಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

ಹೊಸಹುಡ್ಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

0
Hoshudya Milk Producers' Cooperative Society Directors Election

Chikkaballapur : ಚಿಕ್ಕಬಳ್ಳಾಪುರ ತಾಲೂಕು ಹೊಸಹುಡ್ಯ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ (Hosahudya Milk Producers’ Cooperative Society) ಇತ್ತೀಚೆಗೆ ನಡೆದ ಚುನಾವಣೆಯಲ್ಲಿ (Election) 13 ಮಂದಿ ನಿರ್ದೇಶಕರಾಗಿ (Directors) ಆಯ್ಕೆಯಾಗಿದ್ದಾರೆ.

ಚುನಾಯಿತ ನಿರ್ದೇಶಕರಾದ ಎಚ್.ಆರ್.ಮುನಿರಾಜು, ಮಂಜುಳಾ, ಎಚ್.ಎಸ್. ಮಂಜುನಾಥ್, ಎಚ್.ಎನ್.ರಾಜಣ್ಣ, ಎಚ್.ಬಿ. ಸಾಮಾನ್ಯ ಸ್ಥಾನ ವಿಭಾಗದಲ್ಲಿ ವೀರಭದ್ರಪ್ಪ, ಗಂಗಾಧರ್, ಲಕ್ಷ್ಮಣ್ಣ. ವೆಂಕಟಕೃಷ್ಣಪ್ಪ ಪರಿಶಿಷ್ಟ ಜಾತಿ ಕೋಟ, ಮಂಜುನಾಥ್ ಪರಿಶಿಷ್ಟ ಪಂಗಡ, ಫಮೀದಾ ಹಿಂದುಳಿದ ವರ್ಗ ‘ಎ’, ನಾರಾಯಣಸ್ವಾಮಿ ಹಿಂದುಳಿದ ವರ್ಗ ‘ಬಿ’, ಮತ್ತು ಶಶಿಕಲಾ ಮಹಿಳಾ ಮೀಸಲು ಕ್ಷೇತ್ರದಿಂದ ಪ್ರತಿನಿಧಿಸುತ್ತಿದ್ದಾರೆ. ಟಿ.ಎನ್.ಗಾಯತ್ರಮ್ಮ ಸಹ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version