Home News Chikkaballapur ಜುಲೈ 26 ರಂದು ಸದ್ಗುರು ಮಧುಸೂದನ ಸಾಯಿರವರ 44ನೇ ವರ್ಧಂತಿ

ಜುಲೈ 26 ರಂದು ಸದ್ಗುರು ಮಧುಸೂದನ ಸಾಯಿರವರ 44ನೇ ವರ್ಧಂತಿ

0
Sadhguru Madhusudana Sai Birth anniversary grama seva

Chikkaballapur : ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ (Sathyasai Grama Muddenahalli) ಸದ್ಗುರು ಮಧುಸೂದನ ಸಾಯಿ (Sadhguru Madhusudana Sai) ಅವರ 44ನೇ ವರ್ಧಂತಿ (Birth Anniversary) ಜುಲೈ 26 ರಂದು ನಡೆಯಲಿದ್ದು, ಭಾನುವಾರ ಸತ್ಯಸಾಯಿ ಆಶ್ರಮದ ಸುತ್ತಮುತ್ತಲಿನ 15 ಅಕ್ಕಪಕ್ಕದ ಗ್ರಾಮಗಳಲ್ಲಿ ಗ್ರಾಮ ಸೇವಾ ಕಾರ್ಯಕ್ರಮ (Grama Seva) ಆಯೋಜಿಸಲಾಗಿತ್ತು.

ಭಾನುವಾರ ಬೆಳಗ್ಗೆ ಸತ್ಯಸಾಯಿ ಗ್ರಾಮದಲ್ಲಿ ಮಧುಸೂದನ ಸಾಯಿ ಅವರಿಂದ ಗ್ರಾಮಸೇವೆ ಕಾಯಕ್ರಮಕ್ಕೆ ಚಾಲನೆ ದೊರೆಯಿತು. 600 ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಕಾರ್ಯಕರ್ತರು ಮತ್ತು ಭಕ್ತರು ಉತ್ಸಾಹದಿಂದ ಈ ಸೇವೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ 15 ಗ್ರಾಮಗಳ 6,000 ಕುಟುಂಬಗಳ 37 ಸಾವಿರ ಜನರಿಗೆ ಲಡ್ಡು, ವಿಭೂತಿ ಪ್ರಸಾದ, ಭಾವಚಿತ್ರ ನೀಡಲಾಯಿತು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version